ಒಂದು ಚಿಕ್ಕ ಹನಿ!
ಹೊಳೆಯಾಗಿ ಹರಿಯತೊಡಗಿತು. ಹೊಳೆ ಹರಿಯುತ್ತಲೇ ಇರುತ್ತದೆ. ದಡಗಳ ಅಂತರ ಜಾಸ್ತಿಯಾಗುತ್ತಲೇ ಇರುತ್ತದೆ. ಹೊಳೆ ಬತ್ತಿ ಹೋಗಬಹುದು. ಆದರೆ ಬತ್ತಿದ ಹೊಳೆ ತನ್ನ ಗುರುತನ್ನು ಬಚ್ಚಿಡಲಾರದು. 'ನೀ ನಡೆವ ಹಾದಿ ಇತರರಿಗೆ ಗುರುತಾಗಲಿ'- ಹಾಗಂತ ನಂಬಿ ಬದುಕುವವನು ನಾನು. ನನ್ನ ಬದುಕಿಗೆ ಚೌಕಟ್ಟಿಲ್ಲ. ಎಲ್ಲೆಲ್ಲಿ ಕ್ಯಾನ್ವಾಸ್ ಸಿಗತ್ತೋ ಅಲ್ಲೆಲ್ಲಾ ಬದುಕಿನ ಚಿತ್ತಾರ ಬಿಡಿಸುತ್ತೇನೆ. ನೀವು ಬಣ್ಣ ಚೆಲ್ತೀರಲ್ಲಾ